Surprise Me!

ಸರ್ಕಾರಿ ಶಾಲೆಯನ್ನು ದತ್ತು ಪಡೆದು ಅಭಿವೃದ್ಧಿಪಡಿಸಿ ಮಾದರಿಯಾದ ಶಿಕ್ಷಕ | Oneindia Kannada

2021-04-09 8 Dailymotion

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಅಂಬಲಿಗೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಇಂಗ್ಲಿಷ್ ಶಿಕ್ಷಕ ನಾಗಭೂಷಣ್ ವೈಯಕ್ತಿಕವಾಗಿ ಸುಮಾರು 2 ಲಕ್ಷ ಖರ್ಚು ಮಾಡಿ, ಸರ್ಕಾರಿ ಶಾಲಾ ಕೊಠಡಿಗೆ ಹೊಸ ವಿನ್ಯಾಸ ನೀಡುವ ಮೂಲಕ ಹೈಟೆಕ್ ಕೊಠಡಿಯಾಗಿ ಪರಿವರ್ತನೆ ಮಾಡಿದ್ದಾರೆ. ಶಿಕ್ಷಕರ ಕಳಾಜಿಯಿಂದ ಶಾಲೆಯ ಕೊಠಡಿ ಖಾಸಗಿ ಶಾಲೆಯ ಕೊಠಡಿಗೆ ಪೈಪೋಟಿ ನೀಡುವಂತಿದೆ.<br /><br />Chitradurga district Hiriyur taluk Ambalagere school teacher Nagabhushan adopted school building and developed as private school.<br />

Buy Now on CodeCanyon